17ರ ವಯೋಮಾನ ಬಾಲಕರ ವಿಭಾಗದಲ್ಲಿ ಜಿದ್ದಾಜಿದ್ದಿನ ಹೋರಾಟ
ದಕ್ಷಿಣ ಕನ್ನಡ ವಿರುದ್ಧ ಚಿಕ್ಕಮಗಳೂರಿಗೆ ಜಯ
ರಾಮಕುಂಜ: ಇಲ್ಲಿನ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಕ್ರಿಡಾಂಗಣದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ 17ರ ವಯೋಮಾನ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ವಿರುದ್ಧ ಚಿಕ್ಕಮಗಳೂರು ತಂಡ ಜಯಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಚಿಕ್ಕಮಂಗಳೂರು ತಂಡ 49 ಹಾಗೂ ದಕ್ಷಿಣ ಕನ್ನಡ 45 ಅಂಕ ಪಡೆದುಕೊಂಡಿತು.