ಮುಕ್ಕೂರು : ಊರ ಅಭಿಮಾನಿಗಳ ಆಶ್ರಯದಲ್ಲಿ ಪೆರುವಾಜೆ ಗ್ರಾಮದ ಆಳ್ವ ಫಾರ್ಮ್ಸ್ ನ ಹಿರಿಯರಾದ ದಿ.ಕುಂಬ್ರ ಲಲಿತಾ ಎಸ್ ಆಳ್ವ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಅ.12 ರಂದು ಬೆಳಗ್ಗೆ 9.45 ಕ್ಕೆ ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ. ಅವರ ಅಭಿಮಾನಿಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಊರ ಅಭಿಮಾನಿಗಳ ಪರವಾಗಿ ಡಾ.ನರಸಿಂಹ ಶರ್ಮ ಕಾನಾವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.