ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿ ಸುಮಾರು 26 ವರುಷಗಳಿಂದ ವ್ಯವಹಾರ ನಡೆಸುತ್ತಿರುವ ಪುತ್ತೂರಿನ ಪ್ರಖ್ಯಾತ ಎಲೆಕ್ಟ್ರಾನಿಕ್ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಜಿ ಎಸ್ ಟಿ ಬೆನಿಫಿಟ್ ಜೊತೆಗೆ ಹಬ್ಬದ ಬೆಲೆ ಇಳಿಕೆಯ ಆಫರ್ ಮತ್ತು ಉಡುಗೊರೆಯ ಮಹಾಪೂರ ಲಭ್ಯವಿರುತ್ತದೆ.

ಪ್ರಖ್ಯಾತ ಕಂಪನಿಯ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳು ಮತ್ತು ಪ್ರತಿ ಖರೀದಿಯೊಂದಿಗೆ ಉಚಿತ ಉಡುಗೊರೆ 2000ಕ್ಕೂ ಮೇಲ್ಪಟ್ಟ ಖರೀದಿಗೆ ಒಂದು ಕೂಪನ್ ಪಡೆದು ದ್ವಿಚಕ್ರ ವಾಹನ ಗೆಲ್ಲುವ ಅವಕಾಶ. 10000 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ ,ಜೀರೋ ಪರ್ಸೆಂಟ್ ಸುಲಭ ಕಂತುಗಳ ಖರೀದಿಗೆ ಅವಕಾಶ. ಹೀಗೆ ಹಲವು ತರಹದ ಕೊಡುಗೆಗಳನ್ನು ತನ್ನ ಗ್ರಾಹಕರುಗಳಿಗಾಗಿ ಆಯೋಜಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7022306099, 7022306090 ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.