ಕೆಯ್ಯೂರು: ಕೆಯ್ಯೂರು ಮಾಡಾವು ಶಾಲಾ ಬಳಿ ನೂತನವಾಗಿ ನಿರ್ಮಿಸಲಾದ ಮಾಡಾವು ಕೆಫೆ ಅ.12ರಂದು ಶುಭಾರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭವನ್ನು ಸಂಜೆ 5ಗಂಟೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಆಗಮಿಸಲಿದ್ದಾರೆ. ಹಾಗೂ ಆಕರ್ಷಕ ಅತಿಥಿಗಳಾಗಿ ವಿಜೆ ವಿಕ್ಯಾತ್ ಹಾಗೂ ಪುಷ್ಪಗಿರಿ ಬಕೆಟ್ ಚರ್ಮುರಿ ಶಾಂತಿಮೊಗರು ಕುದ್ಮಾರ್ ಗಿರಿಯಪ್ಪಣ್ಣ ಆಗಮಿಸಲಿದ್ದಾರೆ ಎಂದು ಮಾಲಕ ನಾಸಿರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
