ಪುತ್ತೂರು: ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರವಿಚಂದ್ರನ್ ಯು ರವರನ್ನು ನೆಕ್ಕಿಲಾಡಿ ಹೆಲ್ಪ್ ಲೈನ್ ಸಂಘಟನೆ ವತಿಯಿಂದ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಅಬ್ಬುಲ್ ರಹಿಮಾನ್ ಯುನಿಕ್, ಯುವ ಉದ್ಯಮಿಗಳಾದ ಸಾದಿಕ್ ಆದರ್ಶನಗರ, ರಿಜ್ವಾನ್ ಅಯ್ಮ್,
ನೇತ್ರಾವತಿ ಆಟೋ ಚಾಲಕರ ಸಂಘದ ಕೋಶಾಧಿಕಾರಿ ಕಲಂದರ್ ಶಾಫಿ, ಹಂಝ ರಾಝ್, ರವರು ಉಪಸ್ಥಿತರಿದ್ದರು.