ಹೋಟೆಲ್ ಉದ್ಯೋಗಿ ಕುಶಾಲಪ್ಪ ನಿಧನ October 12, 2025 0 FacebookTwitterWhatsApp ಪುತ್ತೂರು: ಪುತ್ತೂರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾಣಿಯೂರು ಮೂಲದ ಕುಶಾಲಪ್ಪ ಎಂಬವರು ಅನಾರೋಗ್ಯದಿಂದಾಗಿ ಅ.12ರ ನಸುಕಿನ ಜಾವ ನಿಧನರಾದರು.ಕಾಣಿಯೂರು ಮೂಲದ ಕುಶಾಲಪ್ಪ ಅವರು ಕಾವುನಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.