ಕಡಬ: ಕಡಬ ತಾಲೂಕು ಎಡಮಂಗಳ ಗ್ರಾಮ ಪಲಗೇಣಿ ಮನೆ ಶ್ರೀಮತಿ ರತ್ನ ಮತ್ತು ಶ್ರೀ ಸುಂದರ ಗೌಡ ರವರ ಪುತ್ರ ಮುಂಬೈಯಲ್ಲಿ ಉದ್ಯೋಗದಲ್ಲಿರುವ ದೀಕ್ಷಿತ್ ಹಾಗೂ ಕಡಬ ತಾಲೂಕು ಕಾಣಿಯೂರು ಗ್ರಾಮ ಬೀರ್ನೇಲು ಮನೆ ಶ್ರೀಮತಿ ರೇವತಿ ಮತ್ತು ಶ್ರೀ ಗಿರಿಯಪ್ಪ ಗೌಡ ರವರ ಪುತ್ರಿ ದೀಕ್ಷಾ ರವರ ವಿವಾಹ ನಿಶ್ಚಿತಾರ್ಥ ವು ಅ.12ರಂದು ನಿಂತಿಕಲ್ಲು ಪಡ್ಪಿನಂಗಡಿ ಶ್ರೀ ಶಿವಗೌರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
