ಬೆಳಕಿನ ಹಬ್ಬ ದೀಪಾವಳಿಗೆ ಗ್ರಾಹಕರಿಗೆ ಉಡುಗೊರೆಗಳ ಸುರಿಮಳೆ

0

ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜಿಎಲ್ ಸ್ವರ್ಣ ಹಬ್ಬ ಭರ್ಜರಿ ರೆಸ್ಪಾನ್ಸ್

ಪುತ್ತೂರು: ದೀಪಾವಳಿ ಹಬ್ಬದ ಅಂಗವಾಗಿ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಚಿನ್ನಾಭರಣಗಳ ಖರೀದಿಗೆ ಉಡುಗೊರೆಗಳನ್ನು ಪಡೆಯುವ ಜಿ.ಎಲ್ ಸ್ವರ್ಣ ಹಬ್ಬಕ್ಕೆ ಗ್ರಾಹಕರಿಂದ ಉತ್ತಮ ಸ್ಪಂಧನೆ ದೊರೆತಿದೆ.


ಸ್ವರ್ಣೋದ್ಯಮದಲ್ಲಿ ಕಳೆದ 69 ವರ್ಷಗಳಿಂದ ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಾ ಬರುತ್ತಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಜಿಎಲ್ ಸ್ವರ್ಣ ಹಬ್ಬ ಆಚರಿಸುತ್ತಿದೆ. ಸ್ವರ್ಣ ಹಬ್ಬದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು, ರೂ.50 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಉಡುಗೊರೆಯ ಕೂಪನ್ ಪಡೆಯಬಹುದಾಗಿದೆ.


ಸ್ವರ್ಣಹಬ್ಬದಲ್ಲಿ ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ 400 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ 7 ಸಾವಿರ ರೂ. ವರೆಗೆ ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ 3 ಸಾವಿರ ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂಗೆ ರೂ.400 ತನಕ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ಗೆ ರೂ.7000 ಹಾಗೂ ಬೆಳ್ಳಿ ಆಭರಣಗಳ ಮೇಳೆ ಕೆ.ಜಿಗೆ ರೂ.3000 ಫ್ಲಾಟ್ ಡಿಸ್ಕೌಂಟ್ ದೊರೆಯಲಿದೆ.


ಹೊಸ ವಿನ್ಯಾಸದ ನೆಕ್ಲೇಸ್‌ಗಳು, ವೆಡ್ಡಿಂಗ್ ಕಲೆಕ್ಷನ್, ಲೈಟ್ ವೈಟ್ ಆಭರಣಗಳು, ಆಧುನಿಕ ಶೈಲಿಯ ಚಿನ್ನದ ತಾಳಿ, ಸಾಂಪ್ರದಾಯಿಕ ಕರಿಮಣಿ ಸರಗಳು, ಚಿನ್ನದ ಅಪರೂಪದ ಕಲಾತ್ಮಕ ಕಿವಿಯೋಲೆಗಳ ಅಪೂರ್ವ ಸಂಗ್ರಹ ಮಳಿಗೆಯಲ್ಲಿದೆ. ಈ ಕೊಡುಗೆಗಳು ಸುಳ್ಯ, ಮೂಡುಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿರುವ ತನ್ನ ಮಳಿಗೆಯಲ್ಲಿಯೂ ಲಭ್ಯವಿದೆ. ಮಾಹಿತಿಗಾಗಿ 8748877360 ನಂಬರ್‌ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕೊನೆಯ ಎರಡು ದಿನಗಳು ಮಾತ್ರ
ಮಳಿಗೆಯಲ್ಲಿ ಅ.18ರಿಂದ ಪ್ರಾರಂಗೊಂಡಿರುವ ಸ್ವರ್ಣ ಹಬ್ಬವು ಐದು ದಿನಗಳ ಕಾಲ ನಡೆದು ಗ್ರಾಹಕರಿಂದ ಉತ್ತಮ ಸ್ಪಂಧನೆಯೊಂದಿಗೆ ನಡೆಯುತ್ತಿದ್ದು ಅ.22ರಂದು ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here