ಸವಣೂರು : ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪಾಲ್ತಾಡಿ ಶಾಖಾ ಕಛೇರಿಯಲ್ಲಿ ಧನಲಕ್ಷ್ಮೀ ಪೂಜೆ ಅ.21ರಂದು ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ತೀರ್ಥಾನಂದ ದುಗ್ಗಳ, ಉಪಾಧ್ಯಕ್ಷ ಜನಾರ್ದನ ಗೌಡ ಪಿ.,ನಿರ್ದೇಶಕರಾದ ರಾಜೇಶ್ ಗೌಡ ಕುದ್ಕುಳಿ, ಸತೀಶ್ ಪಾಂಬಾರು,ಪ್ರಭಾಕರ ರೈ ಕೊರ್ಬಂಡ್ಕ,ಪ್ರವೀಣ್ ಜಿ.ಕೆ.,ಜಲಜಾಕ್ಷಿ ಮಾಧವ ಗೌಡ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಕೆ.,ಸಿಬ್ಬಂದಿಗಳಾದ ಭರತ್ ರಾಜ್ ಕೆ., ಹುಕ್ರಪ್ಪ ಗೌಡ, ಮಾಜಿ ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು, ಸಂಘದ ಸದಸ್ಯರಾದ ಡಾ.ರಾಮಚಂದ್ರ ಭಟ್, ಮಾಜಿ ಸೈನಿಕ ಸಂಜೀವ ಗೌಡ, ಬಾಲಕೃಷ್ಣ ಗೌಡ ಪಲ್ಲತಡ್ಕ,ವಿಶ್ವನಾಥ ರೈ ಪಾಲ್ತಾಡಿ,ರಾಮಣ್ಣ ರೈ ಅಂಕತಡ್ಕ ,ಪ್ರವೀಣ್ ಚೆನ್ನಾವರ ,ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ವಸಂತಿ ಗೌಡ,ನವೋದಯ ಪ್ರೇರಕಿ ಶ್ಯಾಮಲಾ ರೈ, ಬೇಬಿ ರೈ, ರಮಾನಾಥ ಬೊಳಿಯಾಲ, ಹರ್ಷಿತ್ ,ಪುರುಷೋತ್ತಮ ,ಗಣೇಶ್ ರೈ ನೆಲ್ಯಾಜೆ ಮೊದಲಾದವರಿದ್ದರು.