ಬಾಲೆ ಪಿಲಿ ಸ್ಪರ್ಧೆ-2025: ಕ್ಷಮಾ ಎಸ್‌ ಪ್ರಥಮ

0

ಪುತ್ತೂರು: ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ನಡೆದ ಬಾಲೆ ಪಿಲಿ ಸ್ಪರ್ಧೆ-2025 ಕಾರ್ಯಕ್ರಮದಲ್ಲಿ ಪುತ್ತೂರು ನೆಹರುನಗರ ವಿವೇದಿತಾ ಶಿಶುಮಂದಿರದ ಪುಟಾಣಿ ಕ್ಷಮಾ ಎಸ್‌ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ. ಇವರು ಮಮತಾ ಶಶಿಕುಮಾರ್ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here