ಪುತ್ತೂರು: ಮುಖ್ಯರಸ್ತೆಯಲ್ಲಿರುವ ಸಂಜೀವ ಶೆಟ್ಟಿ ಟೆಕ್ಸ್‌ಟೈಲ್ಸ್ ಹತ್ತಿರ ಇರುವ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ಮಾನಕ ಜ್ಯುವೆಲ್ಲರ್‍ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಆಫರ್ ಘೋಷಿಸಲಾಗಿದೆ.

ಮದುವೆ ಸಮಾರಂಭಕ್ಕೆ ಚಿನ್ನಾಭರಣಗಳನ್ನು ಖರೀದಿಸಲು ಮುಂದಾಗಿದ್ದರೆ ಇಂದೇ ಮಾನಕ ಜ್ಯುವೆಲ್ಲರ್‍ಸ್‌ಗೆ ಭೇಟಿ ನೀಡಿ. ಏಕೆಂದರೆ, ಚಿನ್ನಾಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಪ್ರತಿ ಗ್ರಾಂ ಚಿನ್ನದ ಮೇಲೆ 300 ರೂ. ಕಡಿತದ ಆಫರ್ ನೀಡಲಾಗುತ್ತಿದ್ದು, ಈ ಆಫರ್ ಅ.25ರವರೆಗೆ ಮಾತ್ರ ಇರಲಿದೆ.
ಹಳೆಯ 916 ಚಿನ್ನಾಭರಣವನ್ನು ಎಕ್ಸ್‌ಚೇಂಜ್ ಮೇಲೆ ಪ್ರತಿ ಗ್ರಾಂಗೆ 200 ರೂ. ಹೆಚ್ಚುವರಿ ಪಡೆಯಬಹುದಾಗಿದೆ. ಈ ಆಫರ್ ಅ.22ರವರೆಗೆ ಇರಲಿದೆ. ಪ್ರತೀ ಗ್ರಾಂಗೆ 10 ರೂಪಾಯಿ ಕಡಿತದೊಂದಿಗೆ ನೀವು ಬೆಳ್ಳಿ ಆಭರಣಗಳನ್ನು ಖರೀದಿಸಬಹುದಾಗಿದೆ. ಈ ಆಫರ್ ಅ.22 ರವರೆಗೆ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ 08251200165, 9844266165 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಕ್ಷ್ಮೀ ಪೂಜೆ
ಅ.21 ರಂದು ಸಂಜೆ ಜ್ಯುವೆಲ್ಲರ್‍ಸ್‌ನಲ್ಲಿ ಲಕ್ಷ್ಮೀ ಪೂಜೆ ನಡೆಯಿತು. ಮಾಲಕ ಸಹದೇವ್ ಮತ್ತು ಸಹೋದರರು, ಹಾಗೂ ಮನೆಯವರು ಉಪಸ್ಥಿತರಿದ್ದರು.