ಮೈಸೂರು ದಸರಾ ನೃತ್ಯೋತ್ಸವ : ರಾಷ್ಟ್ರೀಯ ಮಟ್ಟದ ಸೀನಿಯರ್ ಭರತನಾಟ್ಯದಲ್ಲಿ ಶಮಾ ವಳಕುಂಜ ಪ್ರಥಮ

0

ಪುತ್ತೂರು: ಮೈಸೂರು ದಸರಾ ನೃತ್ಯೋತ್ಸವದ ಅಂಗವಾಗಿ ವಿಶಾಖಪಟ್ಟಣದ ನಟರಾಜ ಸಂಗೀತ ಹಾಗೂ ನೃತ್ಯ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯ ಸೀನಿಯರ್ ವಿಭಾಗದ ಭರತನಾಟ್ಯದಲ್ಲಿ ವೈಷ್ಣವೀ ನಾಟ್ಯಾಲಯದ ಕುಮಾರಿ ಶಮಾ ವಳಕುಂಜ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆಯಾಗಿರುವ ಈಕೆ ಪ್ರಸ್ತುತ ಅಂಬಿಕಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವಳು. ಈಕೆ ಮಹೇಶ್ ವಳಕುಂಜ ಹಾಗೂ ಶಾಲಿನಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here