ಕಡಬ: ಕಡಬ ತಾಲೂಕು ಕಡಬ ಗ್ರಾಮ ಪಿಜಕ್ಕಳ ಭವ್ಯಶ್ರೀ ನಿಲಯ ಚಂದ್ರಕಲಾ ಪಿ ಮತ್ತು ಗಣೇಶ ಪಿ ರವರ ಪುತ್ರಿ ಭವ್ಯಶ್ರೀ ಪಿ.ಜಿ. ಹಾಗೂ ಕಡಬ ತಾಲೂಕು ನೆಲ್ಯಾಡಿ ಗ್ರಾಮ ಕಲ್ಲಗದ್ದೆ ಮಾದೇರಿ ಚಿತ್ರಾಕ್ಷಿ ನಿಲಯ ತೇಜಾವತಿ ಮತ್ತು ಕೆ.ರಾಮಕೃಷ್ಣ ಗೌಡ ರವರ ಪುತ್ರ ದೀಕ್ಷಿತ್ ಆರ್.ಕೆ. ರವರ ವಿವಾಹವು ಅ.30ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಗಣೇಶ ಕಲಾ ಮಂದಿರದಲ್ಲಿ ನಡೆಯಿತು.
