ನರಿಮೊಗರು ಗ್ರಾಮದ ಸರೋಳಿ ಪಂಜಳ ದಿ. ಚನಿಯಪ್ಪ ರವರ ಪುತ್ರ ಭರತ್ ಕೆ ಹಾಗೂ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ದಿ. ಸುಬ್ಬರವರ ಪುತ್ರಿ ಸುನಂದ ಮತ್ತು ನರಿಮೊಗರು ಗ್ರಾಮದ ಸರೋಳಿ ಪಂಜಳ ದಿ. ಚನಿಯಪ್ಪ ರವರ ಪುತ್ರಿ ಭವ್ಯ ಕೆ ಹಾಗೂ ಬಪ್ಪಳಿಗೆ ದಿ. ಎನ್ ಬಾಬು ಮಾಸ್ಟರ್ರವರ ಪುತ್ರ ನವೀನ್ ಕುಮಾರ್ ಜಿ ರವರ ವಿವಾಹ ತೆಂಕಿಲ ಬೈಪಾಸ್ ದರ್ಶನ್ ಕಲಾಮಂದಿರದಲ್ಲಿ ಅ.30ರಂದು ನಡೆಯಿತು.
