ಮಿನಿ ಒಲಿಂಪಿಕ್ಸ್ ಗೆ ತಾಂತ್ರಿಕ ಅಧಿಕಾರಿಯಾಗಿ ಸಾಂದೀಪನಿಯ ಮಂಜುನಾಥ್ ಆಯ್ಕೆ October 31, 2025 0 FacebookTwitterWhatsApp ಪುತ್ತೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮಿನಿ ಒಲಂಪಿಕ್ಸ್ -2025ಗೆ ತಾಂತ್ರಿಕ ಅಧಿಕಾರಿಯಾಗಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಎ.ಯು ಆಯ್ಕೆಯಾಗಿರುತ್ತಾರೆ. ಇವರು ಪಡ್ಪಿನಂಗಡಿ ಉಮೇಶ್ ನಾಯಕ್ ಮತ್ತು ಪ್ರೇಮ ದಂಪತಿ ಪುತ್ರ.