ಪುತ್ತುರು: ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು ಪ್ರಸ್ತುತಪಡಿಸಿದ ಕುಣಿಯುವ ಮನಸುಗಳ ಸಂಭ್ರಮ ” ಗೆಜ್ಜೆನಾದ ಸೀಸನ್-೦2″ ಏಕ ವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಪಂಚಮ ಸ್ಥಾನವನ್ನು ಪಡೆದ “ವಿಶ್ವಗುರು ನೃತ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ” ಇಲ್ಲಿನ ವಿದ್ಯಾರ್ಥಿನಿ ದೃತಿ ಎಚ್ ರೈ ಪಡೆದುಕೊಂಡರು.
ಇವರು ಜಿ. ವಿ. ಹೆಚ್. ಎಸ್ ಮುಳ್ಳೇರಿಯ ಇಲ್ಲಿನ ಎಂಟನೇ ತರಗತಿ ವಿದ್ಯಾರ್ಥಿನಿ. ಮುಳ್ಳೇರಿಯ ಗಾಡಿಗುಡ್ಡೆ ನಿವಾಸಿ ಹರೀಶ್ ರೈ ಹಾಗೂ ಪ್ರಶಾಂತಿ. ಎಚ್ ರೈ ಇವರ ಪುತ್ರಿ. ವಿದುಷಿ ಭಾಗ್ಯಶ್ರೀ ರೈ ಹಾಗೂ ವಿಂದ್ಯಾಶ್ರೀ ರೈ ಇವರ ಶಿಷ್ಯೆ.
