ಅಲಂಕಾರು : ನೆಲ್ಯಾಡಿ ದಿ.ರಾಮಣ್ಣ ಶೆಟ್ಟಿಯವರ ಮಗ ಮನವಳಿಕೆಗುತ್ತು ನೆಲ್ಯಾಡಿ ರಾಮಕೃಷ್ಣ ಶೆಟ್ಟಿ (57ವ) ಅಲ್ಪಕಾಲದ ಆನಾರೋಗ್ಯದಿಂದ ನ.16 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಯುವ ಉದ್ಯಮಿಯಾಗಿದ್ದು, ಬೆಂಗಳೂರು, ಮಂಗಳೂರಿನಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು.
ಮೃತರು ತಾಯಿ ಮನವಳಿಕೆಗುತ್ತು ಕಲಾವತಿ ರಾಮಣ್ಣ ಶೆಟ್ಟಿ, , ಪತ್ನಿ ಸೌಮ್ಯ ಆರ್ ಶೆಟ್ಟಿ, ಮಗ ಹೃದಯ್ ಆರ್ ಶೆಟ್ಟಿ ಹಾಗೂ ಸಹೋದರರು, ಸಹೋದರಿಯರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
