ಪುತ್ತೂರು: ಬೊಳುವಾರಿನ ಮುಖ್ಯರಸ್ತೆಯಲ್ಲಿರುವ ಹರಿಪ್ರಸಾದ್ ಹೊಟೇಲ್ ಮುಂಭಾಗದ ಶ್ರೀ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಟಾಟಾ ಪವರ್ ಸೋಲಾರ್ ಡೀಲರ್ ಸಂಸ್ಥೆ ಲಿಷಿ ಪವರ್ ಸೊಲ್ಯೂಷನ್ಸ್ ನ.24 ರಂದು ಬೆಳಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.
ತಡೆರಹಿತ ಚಾಲನೆಗೆ ಅನುಕೂಲವಾಗುವ ಈವಿ ಚಾರ್ಜರ್, ಗೃಹ, ಕಚೇರಿ, ಕೈಗಾರಿಕೆ ಇತ್ಯಾದಿ ಕಡೆಗಳಲ್ಲಿ ಬಳಕೆ ಮಾಡಬಹುದಾದಂತಹ ಸೋಲಾರ್‌ಗಳು ಇಲ್ಲಿ ಲಭ್ಯವಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಳಿ ಟಾಟಾ ಈವಿ ಜಾರ್ಜರ್ ಅಳವಡಿಸಬಹುದು, ಬರಡು ಅಥವಾ ಖಾಲಿ ಜಮೀನು ಹೊಂದಿದವರು ಸೋಲಾರ್ ಅಳವಡಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9902169416 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.