ಪುತ್ತೂರು: ಇಲ್ಲಿನ ಚೇತನ ಆಸ್ಪತ್ರೆಯ ಬಳಿ ನಾಯಕ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಶ್ರೀಸಾಯಿ ಮಹಾದೇವ್ ಗಿಫ್ಟ್ & ಫೋಟೋ ಫ್ರೇಮ್ಸ್ ನ.26ರಂದು ಶುಭಾರಂಭಗೊಳ್ಳಲಿದೆ.
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯರವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪುತ್ತೂರು ವರ್ತಕ ಸಂಘದ ಅಧ್ಯಕ್ಷರಾದ ರವಿಕೃಷ್ಣ ಡಿ ಭಾಗವಹಿಸಲಿದ್ದಾರೆ.
ನಮ್ಮಲ್ಲಿ ದೇವರ ಫೋಟೋಗಳು (ಬೆಳ್ಳಿ) (ಕೋಟಿಂಗ್) ಆರ್ಟ್ ಫೋಟೋಗಳು, ಶಂಕುಗಳು, ಸ್ಮರಣಿಕೆಗಳು ಹಾಗೂ ಗ್ರಾಹಕರ ಆದ್ಯತೆ ಮೇರೆಗೆ ಅವರಿಗೆ ಬೇಕಾದ ರೀತಿಯಲ್ಲಿ ಸೇವೆಯನ್ನು ಒದಗಿಸಲಾಗುವುದು ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
