ಆಲಂಕಾರು:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಾರತಿ ವಿದ್ಯಾ ಸಂಸ್ಥೆಗಳು ಆಲಂಕಾರಿನಲ್ಲಿ ನಡೆದ ಆಲಂಕಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ವಿದ್ಯಾರ್ಥಿಗಳು ಕಿರಿಯರ ವಿಭಾಗದಲ್ಲಿ ಯಾನಿಕಾ ಭಟ್ ದೇಶಭಕ್ತಿ ಗೀತೆ-ಪ್ರಥಮ ,ಭಕ್ತಿ ಗೀತೆ. ದ್ವಿತೀಯ, ಫಾತಿಮತ್ ಅಸ್ನಾ ಇಂಗ್ಲಿಷ್ ಕಂಠಪಾಠ -ಪ್ರಥಮ,ಲೋಷಿತ್ ಎನ್ ಸಂಸ್ಕೃತ ಧಾರ್ಮಿಕ ಪಠಣ-ಪ್ರಥಮ,ಪವನ್ ಎಸ್ ಛದ್ಮ ವೇಷ-ಪ್ರಥಮ,ಮೊಹಮ್ಮದ್ ಅಲೂಫ್ ಧಾರ್ಮಿಕ ಪಠಣ ಅರೇಬಿಕ್-ಪ್ರಥಮ,ಮನಸ್ವಿ ಎಂ ಜಿ ಆಶುಭಾಷಣ -ಪ್ರಥಮ,ಸಾತ್ವಿಕ ಎ ಎಸ್ ಅಭಿನಯ ಗೀತೆ -ಪ್ರಥಮ,ಅನೂಪ್ ಸಿ ದೇವಾಡಿಗ ಚಿತ್ರಕಲೆ -ತೃತೀಯ, ಚಿರಾಗ್ ಪೂಜಾರಿ ಕ್ಲೇ ಮಾಡಲಿಂಗ್-ದ್ವಿತೀಯ
ಹಿರಿಯರ ವಿಭಾಗದಲ್ಲಿ ಚಿನ್ಮಯಿ ಎನ್ ಎಮ್ ದೇಶಭಕ್ತಿ ಗೀತೆ-ಪ್ರಥಮ,ಭಕ್ತಿ ಗೀತೆ -ಪ್ರಥಮ, ನಿಖಿಲಾ ಪಿ ಕನ್ನಡ ಕಂಠಪಾಠ -ಪ್ರಥಮ, ಶಾರ್ವಿ ಯು ಎಸ್ ಚಿತ್ರಕಲೆ -ಪ್ರಥಮ,ಮಿಶ್ಭಾ ಫಾತಿಮಾ ಇಂಗ್ಲಿಷ್ ಕಂಠಪಾಠ -ಪ್ರಥಮ ಆಶುಭಾಷಣ -ಪ್ರಥಮ,ಫಾತಿಮತ್ ಮುನಾಝ ಎಸ್ ಎಂ ಅರೇಬಿಕ್ ಧಾರ್ಮಿಕ ಪಠಣ -ದ್ವಿತೀಯ,ಉಜ್ವಲ್ ಕ್ಲೇ ಮಾಡಲಿಂಗ್-ದ್ವಿತೀಯ
ಶಾಶ್ವತ್ ಭಟ್ ಬಿ ಸಂಸ್ಕೃತ ಧಾರ್ಮಿಕ ಪಠಣ-ದ್ವಿತೀಯ,ಭವಿತ್ ಎನ್ ಮಿಮಿಕ್ರಿ-ದ್ವಿತೀಯ,ಮೌಲ್ಯ ಅಭಿನಯ ಗೀತೆ -ತೃತೀಯ, ಯಶ್ವಿ ಗೌಡ ಇ ಕಥೆ ಹೇಳುವುದು -ತೃತೀಯ ಪ್ರಶಸ್ತಿ ಪಡೆದುಕೊಂಡು ಪ್ರಥಮ-13, ದ್ವಿತೀಯ – 6.,ತೃತೀಯ 3 ಪ್ರಶಸ್ತಿಗಳೊಂದಿಗೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಕ್ಲಸ್ಟರ್ ಮಟ್ಟದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ ಶಾಲಾ ಮುಖ್ಯ ಗುರುಗಳು ಮತ್ತು ಅಧ್ಯಾಪಕ ವೃಂದದವರು. ಶಾಲಾ ಎಸ್.ಡಿ.ಎಂ.ಸಿ ಹಿರಿಯ ವಿದ್ಯಾರ್ಥಿ ಸಂಘ, ಮಾತೃ ಸಂಘ, ಪೋಷಕರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
