ವಿವಾಹ ನಿಶ್ಚಿತಾರ್ಥ : ಭವ್ಯ ಕೆ – ಸುಬ್ರಹ್ಮಣ್ಯ ಶರತ್ ಎನ್ December 1, 2025 0 FacebookTwitterWhatsApp ಬಂಟ್ವಾಳ ಕೇಪು ಗ್ರಾಮದ ಕೇಪು ಬರೆ ಕೃಷ್ಣ ನಾಯ್ಕ ಅವರ ಪುತ್ರಿ ಭವ್ಯ ಕೆ ಮತ್ತು ಸರ್ವೆ ಗ್ರಾಮದ ನೆಕ್ಕಿಲು ಜಾನಕಿ ಮತ್ತು ದಿ| ಶೀನಪ್ಪ ನಾಯ್ಕ ಅವರ ಪುತ್ರ ಸುಬ್ರಹ್ಮಣ್ಯ ಶರತ್ ಎನ್ ಅವರ ವಿವಾಹ ನಿಶ್ಚಿತಾರ್ಥವು ನ.29ರಂದು ಕೇಪು ಗ್ರಾಮದ ಕೇಪು ಬರೆ ಮನೆಯಲ್ಲಿ ನಡೆಯಿತು.