ಶುಭವಿವಾಹ : ಜೀವಿತ್‌ಕುಮಾರ್-ನವ್ಯಶ್ರೀ

0

ಕಡಬ ತಾಲೂಕು ಕಡಬ ಗ್ರಾಮದ ಪಿಜಕ್ಕಳ ಹೊಂಗಿರಣ ನಿಲಯ ನಿವಾಸಿ, ರೈಲ್ವೆ ಉದ್ಯೋಗಿ ಇಂದಿರಾ ಪಿ. ಮತ್ತು ದಿ| ಹೊನ್ನಪ್ಪ ಗೌಡ ಪಿ.ರವರ ಪುತ್ರಿ ನವ್ಯಶ್ರೀ ಎಚ್. ಹಾಗೂ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜೀರುಮಜಲು ಶೇಷಪ್ಪ ಗೌಡ ಮತ್ತು ನೀಲಾವತಿ ದಂಪತಿ ಪುತ್ರ ಜೀವಿತ್ ಕುಮಾರ್‌ರವರ ವಿವಾಹವು ನ.30ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here