ಉಪ್ಪಿನಂಗಡಿ: ಯು.ಕಸ್ತೂರಿ ನಾಯಕ್ ನಿಧನ

0

ಉಪ್ಪಿನಂಗಡಿ: ಇಲ್ಲಿನ ರಥಬೀದಿ ನಿವಾಸಿ ಉದ್ಯಮಿ ದಿ.ಮೋಹನ್‌ದಾಸ್ ನಾಯಕ್ ಅವರ ಪತ್ನಿ ಯು.ಕಸ್ತೂರಿ ನಾಯಕ್ (70) ಅಲ್ಪ ಸಮಯದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಡಿ.2ರಂದು ನಿಧನರಾದರು. ಮೃತರು ಓರ್ವ ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here