ಮಾಡನ್ನೂರು: ಯುವಕ ನೇಣು ಬಿಗಿದು ಆತ್ಮಹತ್ಯೆ December 1, 2025 0 FacebookTwitterWhatsApp ಪುತ್ತೂರು : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡನ್ನೂರು ಕಾಲೋನಿಯಲ್ಲಿ ನ.30ರಂದು ನಡೆದಿದೆ. ದಿ. ಶಿವಪ್ಪ ಎಂಬವರ ಪುತ್ರ ಲೊಕೇಶ್(22.ವ) ಆತ್ಮಹತ್ಯೆ ಮಾಡಿಕೊಂಡವರು. ಮೃತರು ತಾಯಿ ಪುಷ್ಪಾ, ಸಹೋದರಿ ಮತ್ತು ಸಹೋದರರನ್ನು ಅಗಲಿದ್ದಾರೆ.