ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಣೇಶ್ ರೈ ಬಳ್ಳಮಜಲುರವರಿಗೆ ಮಾತೃವಿಯೋಗ December 16, 2025 0 FacebookTwitterWhatsApp ಪುತ್ತೂರು: ಕುರಿಯ ಗ್ರಾಮದ ಬಳ್ಳಮಜಲು ಗುತ್ತು ರಘುನಾಥ ರೈ ಯವರ ಪತ್ನಿ ಸುಮತಿ( 76ವ) ರವರು ಡಿ. 16 ರಂದು ನಸುಕಿನ ಜಾವ 1-15 ಗಂಟೆಗೆ ನಿಧನರಾದರು. ಮೃತರು ಪುತ್ರ ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಣೇಶ ರೈ ಬಳ್ಳಮಜಲುಗುತ್ತು, ಮತ್ತು ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.