ಪುತ್ತೂರು :ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿಜೇತ ವಿದ್ಯಾರ್ಥಿಗಳು : ಕಿರಿಯ ಪ್ರಾಥಮಿಕ ವಿಭಾಗ : ಕಿರಿಯ ಪ್ರಾಥಮಿಕ ವಿಭಾಗದಲ್ಲಿ :ಕೀರ್ತನ್ ಪಿ.ಯು – ಚಿತ್ರಕಲೆ (ದ್ವಿತೀಯ), ಸನ್ಮಯ ಭಟ್ ವೈ – ಸಂಸ್ಕೃತ ಪಠಣ (ದ್ವಿತೀಯ), ಎನ್ ಸನ್ನಿಧಿ ರಾವ್ -ಆಶುಭಾಷಣ (ದ್ವಿತೀಯ)
ಹಿರಿಯ ಪ್ರಾಥಮಿಕ ವಿಭಾಗದಲ್ಲಿ: ಶ್ರೀಕೃಷ್ಣ ಬಿ – ಆಶುಭಾಷಣ (ಪ್ರಥಮ), ಲಿಖಿತಾ ಕೆ – ಚಿತ್ರಕಲೆ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
