ಅಧಿಕಾರಿಗಳ ಕಾರ್ಯಕ್ರಮ

06-09-2024

ದ. ಕ. ಜಿಲ್ಲಾಧಿಕಾರಿ : ಕಛೇರಿ ಕಾರ‍್ಯ
ಜಿ.ಪಂ. ಸಿ.ಇ.ಒ : ಜಿಲ್ಲಾಧಿಕಾರಿ ಕಛೇರಿ ಮಂಗಳೂರು
ಡಿ.ಹೆಚ್.ಒ: ಕಛೇರಿ ಕಾರ‍್ಯ
ಪುತ್ತೂರು ಎಸಿ: ಪುತ್ತೂರು
ತಹಶೀಲ್ದಾರ್ ಪುತ್ತೂರು: ತಾ.ಪಂ, ಬನ್ನೂರಿನಲ್ಲಿ ಸ್ಥಳ ತನಿಖೆಗಳು ಹಾಗೂ ಕಛೇರಿ ಕಾರ‍್ಯ
ತಹಶೀಲ್ದಾರ್ ಕಡಬ : ಕಛೇರಿ ಕಾರ‍್ಯ
ತಾ.ಪಂ.ಇ.ಓ ಪುತ್ತೂರು: ಪುತ್ತೂರು
ತಾ. ಪಂ. ಇ.ಓ ಕಡಬ : ಜಿಲ್ಲಾ ಪಂಚಾಯತ್
ಬಿ.ಇ.ಓ. : ಕಛೇರಿ ಕಾರ‍್ಯ
ಸಿ.ಡಿ.ಪಿ.ಓ : ಕರೆ ಸ್ವೀಕರಿಸುತ್ತಿಲ್ಲ
ಟಿ.ಎಚ್.ಒ :ಪುತ್ತೂರು
ನಗರ ಸಭಾ ಪೌರಾಯುಕ್ತರು: ಕಛೇರಿ ಕಾರ‍್ಯ
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಸಮಾಜ ಕಲ್ಯಾಣಾಧಿಕಾರಿ : ಕರೆ ಸ್ವೀಕರಿಸುತ್ತಿಲ್ಲ
ಮೆಸ್ಕಾಂ ಇಇ : ಪುತ್ತೂರು
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ತಾ.ಪಂ ಮತ್ತು ಕಛೇರಿ ಕಾರ‍್ಯ
ಸಹಾಯಕ ಕೃಷಿ ನಿರ್ದೇಶಕರು: ಕರೆಗೆ ಸಿಗುತ್ತಿಲ್ಲ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು: ಕಛೇರಿ ಕಾರ‍್ಯ
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕಾರ‍್ಯನಿರ್ವಾಹಕ ಇಂಜಿನಿಯರ್: ಕಛೇರಿ ಕಾರ‍್ಯ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಪುತ್ತೂರು: ಕಛೇರಿ ಕಾರ‍್ಯ
ಪಿಡಬ್ಲ್ಯುಡಿ ಇ.ಇ: ರಾಜ್ಯ ಮುಖ್ಯ ಹೆದ್ದಾರಿ ನಿರ್ವಹಣೆ ಮತ್ತು ಜಿಲ್ಲಾ ರಸ್ತೆ ನಿರ್ವಹಣೆ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು: ಕರೆ ಸ್ವೀಕರಿಸುತ್ತಿಲ್ಲ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಬೆಂಗಳೂರು
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ‍್ಯ
ಎಪಿಎಂಸಿ ಕಾರ‍್ಯದರ್ಶಿ: ಕಛೇರಿ ಕಾರ‍್ಯ
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು: ಕರೆ ಸ್ವೀಕರಿಸುತ್ತಿಲ್ಲ
ಉಪ್ಪಿನಂಗಡಿ ಉಪತಹಶೀಲ್ದಾರ್ : ಕಛೇರಿ ಕಾರ‍್ಯ
ಆರ್.ಐ ಪುತ್ತೂರು: ಕಛೇರಿ ಕಾರ‍್ಯ
ಆರ್. ಐ ಉಪ್ಪಿನಂಗಡಿ : ಕಛೇರಿ ಕಾರ‍್ಯ
ಆರ್.ಐ ಕಡಬ : ರಜೆ
ವಿಟ್ಲ ಉಪತಹಶೀಲ್ದಾರ್: ಕರೆಗೆ ಸಿಗುತ್ತಿಲ್ಲ
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಕೆದಿಲ, ಕಾಣಿಯೂರು, ಆರ್ಯಾಪು, ವಿಟ್ಲಪಡ್ನೂರು, ಒಳಮೊಗ್ರು, ಗೋಳಿತೊಟ್ಟು, ಬಳ್ಪ, ಮರ್ದಾಳ, ಪೆರಾಬೆ, ಬಿಳಿನೆಲೆ, ಸುಬ್ರಹ್ಮಣ್ಯ, ಬಡಗನ್ನೂರು, ಬೆಳಂದೂರು, ಕೊಣಾಜೆ-ಕಡ್ಯ, ಕೆಯ್ಯೂರು, ನಿಡ್ಪಳ್ಳಿ, ಕುಟ್ರುಪ್ಪಾಡಿ: ಕಚೇರಿ ಕಾರ‍್ಯ
ಎಡಮಂಗಲ: ಜಮಾಬಂದಿ ಸಭೆ
ನರಿಮೊಗರು: ಲೋಕಾಯುಕ್ತ ಕಛೇರಿ ಮಂಗಳೂರು
ನೆಟ್ಟಣಿಗೆಮುಡ್ನೂರು, ಹಿರೇಬಂಡಾಡಿ: ನೆಟ್ಟಣಿಗೆ ಮುಡ್ನೂರು ಜಮಾಬಂದಿ ಸಭೆ
ಕೆದಂಬಾಡಿ, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ಐತ್ತೂರು, ಆಲಂಕಾರು: ಐತ್ತೂರು
ಕರೋಪಾಡಿ, ಪುಣಚ: ಪುಣಚ
ಸವಣೂರು, ಕೊಯಿಲ: ಸವಣೂರು
ರಾಮಕುಂಜ, ನೆಲ್ಯಾಡಿ: ನೆಲ್ಯಾಡಿ
ಕೌಕ್ರಾಡಿ, ಶಿರಾಡಿ: ಶಿರಾಡಿ
ಉಪ್ಪಿನಂಗಡಿ, ಕೋಡಿಂಬಾಡಿ: ತಾ.ಪಂ
ನೆಟ್ಲಮುಡ್ನೂರು, ೩೪ನೇ ನೆಕ್ಕಿಲಾಡಿ, ಬಲ್ನಾಡು, ಕೊಂಬಾರು, ಅನಂತಾಡಿ, ಇಡ್ಕಿದು, ಕುಡಿಪ್ಪಾಡಿ, ನೂಜಿಬಾಳ್ತಿಲ, ವಿಟ್ಲಮುಡ್ನೂರು, ಬೆಟ್ಟಂಪಾಡಿ, ಬನ್ನೂರು, ಬಜತ್ತೂರು, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಕೊಳ್ತಿಗೆ, ಪೆರುವಾಯಿ, ಕನ್ಯಾನ, ಅರಿಯಡ್ಕ: ಕರೆಗೆ ಸಿಗುತ್ತಿಲ್ಲ
ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ, ಕೊಳ್ತಿಗೆ: ಕೊಳ್ತಿಗೆ
ಕೆದಂಬಾಡಿ, ಕೆಮ್ಮಿಂಜೆ : ತಾ.ಕಛೇರಿ
ಸರ್ವೆ, ಕೆಯ್ಯೂರು, ಮುಂಡೂರು : ತಾ.ಕಛೇರಿ
ನೆ.ಮುಡ್ನೂರು, ಪಡುವನ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪಾಣಾಜೆ, ನಿಡ್ಪಳ್ಳಿ : ಕರೆ ಸ್ವೀಕರಿಸುತ್ತಿಲ್ಲ
ಅರಿಯಡ್ಕ, ಮಾಡ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪುತ್ತೂರು ಕಸಬಾ, ಬಡಗನ್ನೂರು: ಕರೆ ಸ್ವೀಕರಿಸುತ್ತಿಲ್ಲ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು : ತಾ. ಕಛೇರಿ
ಆರ್ಯಾಪು, ಬಲ್ನಾಡು: ತಾ. ಕಛೇರಿ
ಕುರಿಯ: ಕರೆ ಸ್ವೀಕರಿಸುತ್ತಿಲ್ಲ
ಉಪ್ಪಿನಂಗಡಿ: ತಾ. ಕಛೇರಿ
ಬಜತ್ತೂರು, ಹಿರೇಬಂಡಾಡಿ: ತಾ. ಕಛೇರಿ
೩೪ನೇ ನೆಕ್ಕಿಲಾಡಿ, ಕಬಕ: ಕಬಕ
ಚಿಕ್ಕಮುಡ್ನೂರು, ಪಡ್ನೂರು: ತಾ. ಕಛೇರಿ
ಕುಡಿಪ್ಪಾಡಿ: ತಾ. ಕಛೇರಿ
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು: ಬನ್ನೂರು