ಪಾಲ್ತಾಡು ಗ್ರಾಮ

ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನ

ಶ್ರೀ ಪಾಲ್ತಾಡು ವಿಷ್ಣುಮೂರ್ತಿಯು ವಾಣಿಯನ್ ಸಮುದಾಯದವರ ಆರಾಧ್ಯ ದೈವ. ವಾಣಿಯನ್ ಸಮುದಾಯ ನೆಲೆಸಿ ದೆಡೆಗಳಲ್ಲಿ ಈ ವಿಷ್ಣು ಮೂರ್ತಿ ಕ್ಷೇತ್ರ ನಿರ್ಮಾಣವಾಗಿ ಆ ಸಮುದಾಯದವ ರಿಂದಲೂ, ಆಸು ಪಾಸಿನ ಇತರ ಭಕ್ತ ಜನರಿಂದಲೂ ಆರಾಧನೆಗಳನ್ನು ಪಡೆಯುತ್ತಿರುವ ದೈವ. ಪಾಲ್ತಾಡಿನಲ್ಲಿ ನೆಲೆಸಿರುವ ವಿಷ್ಣುಮೂರ್ತಿಗೆ ಪ್ರತೀ ವರ್ಷ ಮಾರ್ಚ್ 24ರಂದು ಒತ್ತೆಕೋಲ ನಡೆಯುತ್ತದೆ.

 

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನ
* ಶ್ರೀ ಮಹಾದೇವಿ ದೇವಸ್ಥಾನ ಬಂಬಿಲ
* ಶ್ರೀ ಉಳ್ಳಾಕುಲು ದೈವಸ್ಥಾನ ಚೆನ್ನಾವರ
* ಶ್ರೀ ಬಿಂಬಿಲಗುತ್ತು ದೈವಗಳು
* ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಚಾಕೋಟೆತ್ತಡಿ,ಪಾಲ್ತಾಡಿ ಪುತ್ತೂರು ದ.ಕ-574210. 9972717139, 9448548490, 9632663271
* ಶ್ರೀ ದುರ್ಗಾ ಭಜನಾ ಮಂಡಳಿ ಶಕ್ತಿನಗರ ಪಾದೆ ಬಿಂಬಿಲ ಪಾಲ್ತಾಡಿ
* ಶ್ರೀ ಶಿರಾಡಿ ದೈವದ ದೊಂಪದ ಬಲಿ ಗಡಿಕಟ್ಟೆ ಪರಣೆ
* ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ಮಂಜುನಾಥ ನಗರ
* ಶ್ರೀ ಅಯ್ಯಪ್ಪ ಭಜನಾ ಮಂದಿರ ಅಲ್ಯಾಡಿ

Copy Protected by Chetan's WP-Copyprotect.