ಶಾಂತಾದುರ್ಗಾಪರಮೇಶ್ವರಿ ದೇವಸ್ಥಾನ, ಪಾಂಗ್ಲಾಯಿ, ಪುತ್ತೂರು. ಫೋನ್: 08251-239162

ದರ್ಬೆ ಪಾಂಗ್ಲಾಯಿ ಶಾಂತಾದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಶ್ರಾವಣ ಮಾಸದಲ್ಲಿ ಶನಿಪೂಜೆ, ಪ್ರತಿಷ್ಠಾ ವರ್ಧಂತಿ ಉತ್ಸವಗಳು ನಡೆಯುತ್ತಿವೆ. ಅಲ್ಲದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಸೇವೆಗಳು ನಡೆಯುತ್ತಿವೆ. ಪ್ರಸ್ತುತ ದೇವಸ್ಥಾನದ ವ್ಯವಸ್ಥಾಪಕರಾಗಿ ಸುಂದರ ಗೌಡ, ಸದಾಶಿವ ಗೌಡ, ಪುಂಡರೀಕ ಪಾಂಗ್ಲಾಯಿ, ಬಾಲಕೃಷ್ಣ ಹಾಗೂ ಗಣೇಶ್ ರವರು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Copy Protected by Chetan's WP-Copyprotect.