ಶ್ರೀ ದುರ್ಗಾ ನರ್ಸಿಂಗ್ ಹೋಂ ಕಾಣಿಯೂರು, ಕಾಣಿಯೂರು ಅಂಚೆ, ಪುತ್ತೂರು ತಾಲೂಕು – 574328, ದೂ: 08251-284274
♦ಆಡಳಿತನಿರ್ದೇಶಕರು: ಡಾ| ಶಶಿಧರ ಪೆರುವಾಜೆ , ಕಾಣಿಯೂರು ಪೋಸ್ಟ್ , ಪುತ್ತೂರು ತಾಲೂಕು ಮೊ: 9481446151
♦ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳು:
1.ವೈದ್ಯಕೀಯ ವಿಭಾಗ
2.ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ
♦ತಜ್ಞವೈದ್ಯರುಗಳು:
1.ಡಾ| ಶಶಿಧರ ಪೆರುವಾಜೆ
ಕರ್ತವ್ಯದ ಸಮಯ: ಬೆಳಿಗ್ಗೆ 9 ರಿಂದ 1- ಮಧ್ಯಾಹ್ನ 3 ರಿಂದ 9
ರಜಾದಿನ: ಶುಕ್ರವಾರ ಮದ್ಯಾಹ್ನದ ನಂತರ
2. ಡಾ| ಚಂದ್ರಿಕಾ ಶಶಿಧರ
♦ಲಭ್ಯವಿರುವ ವಿಮಾ ಸೌಲಭ್ಯಗಳು:
1.ಸಂಪೂರ್ಣ ಸುರಕ್ಷ
2.ನವೋಧಯ