ಸರಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು

 

 • ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯ, ಹಿರಣ್ಯ ಕಾಂಪ್ಲೆಕ್ಸ್, ಬೊಳುವಾರು, ಪುತ್ತೂರು-238283

————————————————————————————————————-

 

 ಸರಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು-574201- ಫೋ: 08251-230338. Email: [email protected]

  ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳು   

1.ಹೊರರೋಗಿ ಚಿಕಿತ್ಸೆ

 • ವೈಧ್ಯಕೀಯ ವಿಭಾಗ
 • ಕಣ್ಣಿನ ಪರೀಕ್ಷೆ
 • ಎಲುಬು ಮತ್ತು ಕೀಲು ಪರೀಕ್ಷೆ
 • ಕಿವಿ ಮೂಗು ಗಂಟಲು ಪರೀಕ್ಷೆ
 • ದಂತ  ಆರೋಗ್ಯಾಧಿಕಾರಿಗಳ ವಿಭಾಗ
 • ಆಯಷ್ ವೈಧ್ಯಾದಿಕಾರಿಗಳ ಸೇವೆ
 • ಜನರಲ್ ಸರ್ಜರಿ ವಿಭಾಗ
 • ಶಸ್ತ್ರ ಚಿಕಿತ್ಸೆ/ ಚಿಕಿತ್ಸೆಗೆ ಸಂಬಂಧಿಸಿದ ಅಗತ್ಯತೆಯಂತೆ ಅರವಳಿಕೆ ಸೇವೆ

2. ಒಳರೋಗಿ ಚಿಕಿತ್ಸೆ 

 • ಸಾಮಾನ್ಯ ವಿವಿಧ ವಾರ್ಡ್-97 ಹಾಸಿಗೆಗಳು
 • ವಿಶೇಷ ವಾರ್ಡ್-3 ಹಾಸಿಗೆಗಳು

3. ಅಪಘಾತ ಮತ್ತು ತುರ್ತುಚಿಕಿತ್ಸಾ ಸೇವೆ : ದಿವಸದ 24 ಘಂಟೆಯೂ ಲಭ್ಯವಿರುತ್ತದೆ.

4. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ:

 • ಪ್ರಸವ ಪೂರ್ವದ ಪರೀಕ್ಷೆ, ಸುರಕ್ಷಿತ  ಹೆರಿಗೆ, ಪ್ರಸವ ನಂತರದ  ತಾಯಿ ಮತತ್ಉ ಮಗುವಿನ ಆರೈಕೆ.
 • ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಅರ್ಹಫಲಾನುಭವಿಗಳಿಗೆ ಧನ ಸಹಾಯ  ಹಾಗೂ ಬಿಪಿಎಲ್  ಕಾರ್ಡ್ ದಾರರಿಗೆ ಮಡಿಲು ಯೋಜನೆ ಅಡಿಯಲ್ಲಿ ಮಡಿಲ್ ಕಿಟ್ ವಿತರಣೆ
 • ಪ್ರತಿದಿನ ಮುಂಜಾನೆ 9 ಘಂಟೆಯಿಂದ 1 ಘಂಟೆಯವರೆಗೆ ಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದು ಲಸಿಕೆ  ನೀಡಿಕೆ

5. ಪ್ರಯೋಗಾಲಯ : ರಕ್ತ , ಕಫ, ಮೂತ್ರ ಪರೀಕ್ಷೆ

6. ಅಂಬ್ಯುಲೆನ್ಸ್ ಸೌಲಭ್ಯ 

7. ರಕ್ತ ಶೇಕರಣಾ ಘಟಕ: ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ರಕ್ತನಿಧಿ ಕೇಂದ್ರದಿಂದ ರಕ್ತ ಕೇಂದ್ರದಿಂದ ರಕ್ತ ರಂದು ಶೇಖರಿಸಿ ಅಸ್ಪತ್ರೆಯ ಒಳರೋಗಿಗಳಿಗೆ ನೀಡುವ ಸೌಲಭ್ಯವಿದೆ.

8. ಔಷಧಿ ಉಗ್ರಾಣ ಮತ್ತು ವಿತರಣೆ ವಿಭಾಗ 

9. ಕ್ಷ-ಕಿರಣ ಸೌಲಭ್ಯ

10.ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಫಥ್ಯಾಹಾರ ಸೌಲಭ್ಯ

11. ರಾಷ್ಟ್ರೀಯ ಸ್ವಾಸ್ಯ ಭೀಮಾ ಯೋಜನೆಯ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸಾ ಸೌಲಭ್ಯ 

12. ಏಡ್ಸ್ ನಿಯಂತ್ರಣ ತಡೆಗಟ್ಟುವಿಕೆ ಕಾರ್ಯಕ್ರಮದಡಿಯಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಹಾಗೂ ಲಿಂಕ್ ಏಆರ್ ಟಿ ಘಟಕದಿಂದ ಉಚಿತ ಔಷಧಿ ನೀಡಲಾಗುವುದು. 

13. ಕುಟುಂಬ ಕಲ್ಯಾಣ ಸಂತಾನ ನಿರೋಧ ಟ್ಯೂಬೆಕ್ಟಮಿ , ಉದರ ದರ್ಶಕ ಹಾಗೂ ಪುರುಷರಿಗೆ ನಾನ್ ಸ್ಲಾಲ್ ಪೆಲ್ ವ್ಯಾಸಕ್ಟಮಿ ಶಸ್ತ್ರ ಚಿಕಿತ್ಸೆ ಹಾಗೂ ಪರಿಹಾರ ಧನ ವಿತರಣೆ ಮಾಡಲಾಗುತ್ತದೆ. 

14.ಮಲೇರಿಯಾ. ಕ್ಷಯ, ಕುಷ್ಠ ರೋಗಗಳಿಗೆ ಚಿಕಿತ್ಸೆ ಉಚಿತ

15.ಮನೋಚೈತನ್ಯ ಕಾರ್ಯಕ್ರಮದಲ್ಲಿ ಮನೋರೋಗಿಗಳಿಗೆ ಉಚಿತ ತಪಾಸಣೆ ಮತ್ತು ಔಷಧಿ ನೀಡಲಾಗುವುದು.

16.ಎನ್.ಆರ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ಪ್ರಸೂತಿಅವಧಿ ಮತ್ತು ನಂತರ ಮಗುವಿನ ಆರೈಕೆ ಮತ್ತು ಚಿಕಿತ್ಸೆಗೆ ಮಕ್ಕಳ ತಜ್ಞರ ಸೇವೆ ಪಡೆಯಲಾಗುತ್ತಿದೆ.

17. ಮರಣೋತ್ತರ ಶವ ಪರೀಕ್ಷಾ ಸೌಲಭ್ಯ

18. ಆಸ್ಪತ್ರೆಯಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿಯಲ್ಲಿ ದಾಖಲಾಗುವ ಎಲ್ಲಾ  ಗರ್ಭಿಣಿಯರಿಗೆ ಎಲ್ಲಾ ಹೆರಿಗೆ ಗಳಿಗೆ ಮತ್ತು ಜನನದ 30 ದಿನಗಳವರೆಗೆ ಶಿಶು ಆರೋಗ್ಯದ ಸೇವೆಯನ್ನು ಉಚಿತವಗಿ ತಲುಪಿಸುವ ವ್ಯವಸ್ಥೆ ಇದೆ.

19. ಪ್ರತಿ ತಿಂಗಳ 2ನೇ ಶುಕ್ರವಾರದಂದು ಉಚಿತವಾಗಿ ಚಿಕಲ ಚೇತನರ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡುವ ಶಿಬಿರ ಎರ್ಪಡಿಸಲಾಗುತ್ತಿದೆ.

20. ವಯೋ ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಉಚಿತವಾಗಿ ವಯಸ್ಸಿನ ದೃಡೀಕರಣ ಪತ್ರಗಳನ್ನು ಮಾಡಿಕೊಡಲಾಗುವುದು.

21. ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ಜನನ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮರಣ ಹೊಂದಿದ ಸಂಬಂಧದಲ್ಲಿ  ಮರಣ ನೋಂದಣಿ ಪ್ರಮಾಣ ಪತ್ರ ನೀಡವ ಸೌಲಭ್ಯಗಳಿವೆ.

22. ಆಸ್ಪತ್ರೆಯಲ್ ಆವರಣದಲ್ಲಿ ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ ನೇತೃತ್ವದಲ್ಲಿ  ಪ್ರಕೃತಿ ಚಿಕಿತ್ಸಾ ಸೌಲಭ್ಯವಿದೆ.

23. ಆಸ್ಪತ್ರೆಯಲ್ಲಿ ಡಯಾಲೀಸ್ ಘಟಕವಿದ್ದು ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

24.ಆಸ್ಪತ್ರೆಯಲ್ಲಿ ದಾಖಲಾಗುವ  ಎಲ್ಲಾ ಎಪಿಎಲ್, ಬಿಪಿಎಲ್ ಕಾರ್ಡ್ ದಾರ ಗರ್ಭಿಣಿಯರಿಗೆ , ಹೆರಿಗೆ ಮತ್ತು ಮಗುವಿನ ಚಿಕಿತ್ಸೆ ಮತ್ತು ಆರೈಕೆ ( ಒಂದು ತಿಂಗಳಿನವರೆಗೆ ) ಮತ್ತು ಗರ್ಭಕೋಶ ಸಂಬಂಧಿಸಿದ ಶಸ್ರ್ತಚಿಕಿತ್ಸೆಗಳು  ಸಂಪೂರ್ಣ ಉಚಿತವಾಗಿರುತ್ತದೆ. 

ತಜ್ಞವೈದ್ಯರುಗಳು     

1. ಡಾ|  ಸುರೇಂದ್ರನಾಥ್  ನಾಯಕ್  (ಎಂಬಿಬಿಎಸ್. ಡಿ ಅರ್ಥೋ)

 • ಎಲುಬು ಮತ್ತು ಕೀಲು ತಜ್ಞರು

2.ಡಾ| ಪ್ರದೀಪ್ ಕುಮಾರ್ ( ಎಂ.ಬಿ.ಬಿಎಸ್, ಎಂ.ಎಸ್, ಜನರಲ್ ಸರ್ಜನ್)

 • Appendectomy
 • Haemorrhoidectomy
 • Herniorrhaphy
 • Hernioplasty
 • hydrocele surgery
 • Fissurectomy
 • Lateral sphincterotomy
 • Varicose reins surgery
 • Brest swelling
 • Gangrene of extremities
 • Amputation of extremities
 • Local Excision of lipomas and others
 • Circumcision
 • NSV

3. ಡಾ| ವೀಣಾ ಪಿ.ಎಸ್( ಎಂಬಿಬಿಎಸ್, ಡಿಎಲ್ಓ, ಕಿವಿ,ಮೂಗು ಗಂಟಲು ತಜ್ಞರು)

 • Minor ear surgeries
 • Earlobe repair
 • Ear keloid removal
 • Nose septoplasty

4. ಡಾ| ವಿಜಯ ಕುಮಾರ್ ಎಂ( ಎಂಬಿಬಿಎಸ್, ಎಂ.ಡಿ, ವೈಧ್ಯಕೀಯ ತಜ್ಙರು)

 • ಎಲ್ಲಾ ರೀತಿಯ ಜ್ವರಗಳಿಗೆ ಚಿಕಿತ್ಸೆ
 • ಹೃದ್ರೋಗಗಳ ಚಿಕಿತ್ಸೆ
 • ಮಧುಮೇಹ ಚಿಕಿತ್ಸೆ
 • ರಕ್ತದೊತ್ತಡಕ್ಕೆ ಚಿಕಿತ್ಸೆ
 • ಪಾಶ್ವವಾಯು ಚಿಕಿತ್ಸೆ

5.ಡಾ| ಆಶಾ ಜ್ಯೋತಿ ಕೆ ( ಎಂಬಿಬಿಎಸ್, ಡಿಎಲ್ ಓ, ನೇತ್ರತಜ್ಞರು)

 • ಕಣ್ಣಿನ ರೋಗಗಳಿಗೆ ಚಿಕಿತ್ಸೆ
 • ಕಣ್ಣಿನ ಶಸ್ತ್ರ ಚಿಕಿತ್ಸೆ

6. ಡಾ| ಜಯದೀಪ್  (ಎನ್ ಎ, ಎಂ.ಡಿ.ಎಸ್ ದಂತ ಆರೋಗ್ಯಾಧಿಕಾರಿ ಹಾಗೂ ಬಾಯಿ ಮತ್ತು ಮುಖಾಂಗದ ಶಸ್ತ್ರ ಚಿಕಿತ್ಸಾ ತಜ್ಞ)

 • ಹಲ್ಲಿನ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ತಪಾಸಣೆ
 • ಹಲ್ಲು ಕೀಳುವುದು
 • ಹಲ್ಲು ತುಂಬಿಸುವುದು
 • ಹಲ್ಲು ಶುಚಿಗೊಳಿಸುವುದು
 • ಬಾಯಿಯ  ಒಳಗಿನ ಲಘು ಶಸ್ತ್ರ ಚಿಕಿತ್ಸೆಗಳು
 • ದವಡೆ ಮೂಲೆ ಮುರಿತ ಸರಿಪಡಿಸುವ ಶಸ್ತ್ರ ಚಿಕಿತ್ಸೆ

7. ಡಾ| ಜಯಕುಮಾರಿ ಎಮ್ ( ಎಂಬಿಬಿಎಸ್, ಡಿ.ಎ. ಅರವಳಿಕೆ ತಜ್ಞರು_

8.ಡಾ| ಸ್ಮಿತರಾಣಿ ಎಸ್.ಎನ್ ( ಆಯುಷ್ ವೈದ್ಯಾದಿಕಾರಿ)

 • ಆರ್ಯುವೇಧ ಚಿಕಿತ್ಸೆ

 

 

Copy Protected by Chetan's WP-Copyprotect.