ಇಂದಿನ ಕಾರ್ಯಕ್ರಮ

19/09/2024

ಪುತ್ತೂರು ಮುಳಿಯ ಕೇಶವ ಭಟ್ಟ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದಿಂದ ಶಿಕ್ಷಕರ ದಿನಾಚರಣೆ, ಗುರುವಂದನೆ ಕಾರ್ಯಕ್ರಮ
ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ, ನಗರ ಮಂಡಲದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳಿಗ್ಗೆ ೯.೩೦ರಿಂದ ರಕ್ತದಾನ ಶಿಬಿರ
ನೆಹರುನಗರ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಬೆಳಿಗ್ಗೆ ೧೦ರಿಂದ ಮಾನ್‌ಸೂನ್ ಚೆಸ್ ಪಂದ್ಯಾಟ
ಹಿರೇಬಂಡಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಸುಳ್ಯಪದವು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸರ್ವಸದಸ್ಯರ ಸಾಮಾನ್ಯ ಸಭೆ
ಕುಟ್ರುಪಾಡಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಜಮಾಬಂದಿ ಸಭೆ
ಬಡಗನರು ಗ್ರಾ.ಪಂ ಕಛೇರಿ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಜಮಾಬಂದಿ ಸಭೆ
ಅರಿಯಡ್ಕ ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಜಮಾಬಂದಿ ಸಭೆ
ಸವಣೂರು ಗ್ರಾ.ಪಂ ಕಚೇರಿ sಸಭಾಭವನ ಕುಮಾರಧಾರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಪೋಳ್ಯದಲ್ಲಿ ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್, ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗದೊಂದಿಗೆ ದೇಶಿ ತಳಿಯ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ
ಕಾಣಿಯೂರು ರೈಲ್ವೆ ಸ್ಟೇಷನ್ ಬಳಿ ಬೆಳಿಗ್ಗೆ ೯.೩೦ಕ್ಕೆ ಶ್ವಾನಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಉಚಿತ ಲಸಿಕಾ ಶಿಬಿರದ ಉದ್ಘಾಟನೆ
ಶುಭಾರಂಭ
ಬೊಳುವಾರು ಅಪೋಲೊ ಫಾರ್ಮಸಿ ಬಳಿ, ಮಿನಾರ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಕಿಚನ್ ಹುಡ್ಸ್, ಅಡುಗೆ ಮನೆ ಸಾಮಾಗ್ರಿ ಉತ್ಪನ್ನಗಳ ಸಂಸ್ಥೆ ಯುಕೆ ಇಂಟೀರಿಯಾ ಫೇಬರ್ ಸ್ಟೋರ್ ಶುಭಾರಂಭ
ಉತ್ತರಕ್ರಿಯೆ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಕರ್ನೂರುಗುತ್ತು ನರಸಿಂಹ ಪಕ್ಕಳರವರ ಉತ್ತರಕ್ರಿಯೆ
ಕನ್ಯಾನ ಕಿರಿಂಚಿಮೂಲೆ ಮನೆಯಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಅಂಗಾರ ಡಿ. ಕಿರಿಂಚಿಮೂಲೆಯವರ ಉತ್ತರಕ್ರಿಯೆ