ಸಂಪ್ಯಾಡಿ ಸಂಕಪ್ಪ ಗೌಡ ನಿಧನ

0

ಆಲಂಕಾರು: ರಾಮಕುಂಜ ಗ್ರಾಮದ ಸಂಪ್ಯಾಡಿ ದಿ.ವೀರಪ್ಪ ಗೌಡರ ಪುತ್ರ ಸಂಕಪ್ಪ ಗೌಡ (65.ವ) ರವರು ಅಸೌಖ್ಯದಿಂದ ಖಾಸಗಿ ಅಸ್ಪತ್ರೆಯಲ್ಲಿ ಡಿ.24 ರಂದು ನಿಧನರಾದರು.

ಮೃತರು ಪತ್ನಿ ಅಪ್ಪಿ, ಮಗ ಆನಂದ ಪುತ್ರಿಯರಾದ ಜಲಜಾಕ್ಷಿ,ವನಜಾಕ್ಷಿ,ಮೋಹಿನಿ,ಸೊಸೆ ಮಧುಶ್ರೀ ಹಾಗು ಮೊಮ್ಮಕ್ಕಳು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here