ಕುಂಬ್ರ: ಅತಿಥಿ ಮೆಗಾ ಲಕ್ಕಿ ಸ್ಕೀಮ್ ಸೀಸನ್ 1 ರ ಡ್ರಾ ಕಾರ್ಯಕ್ರಮ

0

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್ ಶೋರೂಮ್ ಸಾದರಪಡಿಸುವ ಅತಿಥಿ ಮೆಗಾ ಲಕ್ಕಿ ಸ್ಕೀಮ್ ಸೀಸನ್ 1 ರ ಪ್ರಥಮ ಡ್ರಾ ಕಾರ್ಯಕ್ರಮ ಎ.2 ರಂದು ಅತಿಥಿಯಲ್ಲಿ ನಡೆಯಿತು.

ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಡ್ರಾ ನಡೆಸಿಕೊಟ್ಟರು. ನಂಬರ್ 708 ಪ್ರಥಮ ಡ್ರಾ ವಿಜೇತ ಸಂಖ್ಯೆಯಾಗಿದೆ. ಈ ಸಂದರ್ಭದಲ್ಲಿ ಅತಿಥಿಯ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು. ಮಾಲಕ ಸಂಪತ್ ಕುಮಾರ್‌ರವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here