25-08-2025
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನೇತ್ರಾವತಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಬನ್ನೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು ವಾರ್ಡುನ ಗ್ರಾಮಸಭೆ
ಪೆರಾಬೆ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಪಾಣಾಜೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಅರಿಯಡ್ಕ ೧,೨,೩ನೇ ವಾರ್ಡು, ಕಾವು ಸಮುದಾಯ ಭವನದಲ್ಲಿ ೧೨ಕ್ಕೆ ಮಾಡ್ನೂರು ೨,೩ನೇ ವಾರ್ಡು, ಕಾವು ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೩ಕ್ಕೆ ಮಾಡ್ನೂರು ೧ನೇ ವಾರ್ಡುನ ವಾರ್ಡುಸಭೆ
ಶುಭಾರಂಭ
ಬೊಳುವಾರು ಪ್ರಗತಿ ಆಸ್ಪತ್ರೆಯ ಎದುರುಗಡೆಯಿರುವ ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಉಷಾ ಮೆಡಿಕಲ್ಸ್‌ನ ೪ನೇ ಶಾಖೆ ಶುಭಾರಂ