ಕಬಕ ಪ.ಪೂ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ 70% ಫಲಿತಾಂಶ

0

ಕಬಕ: ಸ.ಪ.ಪೂ.ಕಾಲೇಜಿಗೆ ಕಬಕ ಇಲ್ಲಿ ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅದರಲ್ಲಿ 49 ಮಂದಿ ಉತ್ತೀರ್ಣರಾಗಿ ಸಂಸ್ಥೆಗೆ ಶೇಕಡಾ 70 ಫಲಿತಾಂಶ ಬಂದಿರುತ್ತದೆ. ಕಲಾ ವಿಭಾಗದಲ್ಲಿ 65%, ವಿಜ್ಞಾನ ವಿಭಾಗ 69%, ವಾಣಿಜ್ಯ ವಿಭಾಗ 74% ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದ ತಶ್ಮಿಯಾ 550-91%, ವಿಜ್ಞಾನ ವಿಭಾಗದ ರಮ್ಲತ್‌ 518-86.3%ಗಳಿಸಿ ವಿಶಿಷ್ಠ ಶ್ರೇಣಿ ಉತ್ತೀರ್ಣರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here