





ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಸ್ಪೆಷಲ್ ಸಿಸಿಟಿವಿ ಆಫರ್ ಆಯೋಜಿಸಲಾಗಿದೆ. ಸಿಸಿಟಿವಿ ಕೇವಲ ರೂ.9915ಕ್ಕೆ ಲಭ್ಯ. ತೋಟಗಳಲ್ಲಿ ಅಳವಡಿಸಲು ವಯರ್ಲೆಸ್ ಸೋಲಾರ್ ಸಿಸಿಟಿವಿ ಲಭ್ಯವಿದೆ. ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು 35 ಬಹುಮಾನಗಳನ್ನು ಗೆಲ್ಲಬಹುದು. ಬಂಪರ್ ಬಹುಮಾನವಾಗಿ ಸ್ಕೂಟರ್, ನಾಲ್ಕು ಎಲ್ಇಡಿ ಟಿವಿ, ಎರಡು ರೆಫ್ರಿಜರೇಟರ್, ಹತ್ತು ಮಿಕ್ಸರ್ ಗ್ರೈಂಡರ್, ಮೂರು ಮೈಕ್ರೋವೇವ್ ಒವೆನ್, ಹತ್ತು ಇಂಡಕ್ಷನ್ ಕುಕ್ಕರ್ ಹಾಗೂ ಐದು ಗ್ಯಾಸ್ ಸ್ಟವ್ ಬಹುಮಾನವಾಗಿ ಗೆಲ್ಲಬಹುದು ಎಂದು ಪ್ರಕಟಣೆ ತಿಳಿಸಿದೆ.


ಮನೆಗೆ ಹಾಗೂ ತೋಟಕ್ಕೆ ಯಾವುದೇ ಸ್ಥಳದಿಂದ ಬೇಕಾದರೂ ಮೊಬೈಲ್ನಲ್ಲೇ ಪಂಪು ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಿಚ್ ಆನ್ ಆಫ್ ಮಾಡುವ ಆಧುನಿಕ ಶೈಲಿಯ ಅಟೋಮೇಶನ್ ಸಿಸ್ಟಮ್ ಅಳಡಿಸಲಾಗುವುದು.














