





ಕಡಬ: ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ನಡೆಯಿತು. ಬೇರೆ ಪಕ್ಷಗಳಿಂದ ಅನೇಕ ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ವಿಶ್ವನಾಥ ಗೌಡ ಕೊಣಾಜೆ, ಕೃಷ್ಣ ಗೌಡ ಕೊಣಾಜೆ, ಹೊನ್ನಪ್ಪ ಗೌಡ ಕೊಣಾಜೆ, ಮೋಹನ್, ಚಂದ್ರಶೇಖರ್, ವಾಸುದೇವ ಗೌಡ, ಭರತ್, ಚೆನ್ನಪ್ಪ ಗೌಡ, ಪೂವಪ್ಪ ಗೌಡ, ಹರಿಪ್ರಸಾದ್ ಎನ್ಕಾಜೆ, ರಾಜನ್ ಮ್ಯಾಥ್ಯು, ಇಜೆ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.














