ರಾಜ್ಯ ವಿಧಾನ ಸಭಾ ಚುನಾವಣೆ [email protected]

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 119 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 73 ಕ್ಷೇತ್ರಗಳಲ್ಲಿ ಬಿಜೆಪಿ, 26 ಕ್ಷೇತ್ರಗಳಲ್ಲಿ ಜೆಡಿಎಸ್‌, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ-ಅರುಣ್‌ ಕುಮಾರ್‌ ಪುತ್ತಿಲ (35780) , ಹಿನ್ನಡೆ- ಅಶೋಕ್‌ ಕುಮಾರ್ ರೈ (35131) ಆಶಾ ತಿಮ್ಮಪ್ಪ ಗೌಡ(22349)-9th Round

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(45213), ಹಿನ್ನಡೆ- ಕೃಷ್ಣಪ್ಪ(31707)-8th Round

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(61955),ಹಿನ್ನಡೆ- ರಕ್ಷಿತ್‌ ಶಿವರಾಂ (53189)-11th Round

ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್‌ ಕಾಮತ್(57121), ಹಿನ್ನಡೆ- ಜೆ ಆರ್‌ ಲೋಬೋ (35579)-10th Round

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(35362), ಹಿನ್ನಡೆ- ಇನಾಯತ್‌ ಆಲಿ( 22962) 6th Round

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(40361), ಹಿನ್ನಡೆ- ಸತೀಶ್‌ ಕುಂಪಲ(24431) -8Th Round

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (43802), ಹಿನ್ನಡೆ- ರಮಾನಾಥ ರೈ(36047)-8th Round

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(33735), ಹಿನ್ನಡೆ- ಮಿಥುನ್‌ ರೈ(25332)-6th Round

ಚಳ್ಳಕೆರೆ, ಕೂಡ್ಲಿಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು

ಚಾಮರಾಜನಗರ ಕಾಂಗ್ರೆಸ್‌ ನ ಪುಟ್ಟರಂಗ ಶೆಟ್ಟಿಗೆ ಗೆಲುವು- ವಿ ಸೋಮಣ್ಣಗೆ ಸೋಲು

ಚಾಮರಾಜಪೇಟೆ ಜಮೀರ್‌ ಅಹಮದ್‌ ಗೆ ಗೆಲುವು

LEAVE A REPLY

Please enter your comment!
Please enter your name here