ನಾಟಿವೈದ್ಯೆ ಚೋಮಕ್ಕೆ ರೈ ನಿಧನ

0

ಪುತ್ತೂರು; ಕೆದಂಬಾಡಿ ಗ್ರಾಮದ ಮಠ ದಿ.ಲಿಂಗಪ್ಪ ರೈಯವರ ಪತ್ನಿ ಶ್ರೀಮತಿ ಚೋಮಕ್ಕೆ ರೈ ಚಾವಡಿ(79ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮೇ14ರಂದು ಸ್ವಗೃಹದಲ್ಲಿ ನಿಧನರಾದರು. ನಾಟಿವೈದ್ಯರಾಗಿದ್ದು, ನೂರಾರು ಹೆರಿಗೆ ಮಾಡಿಸಿದ್ದ ಇವರು ಚಿರಪರಿಚಿತರಾಗಿದ್ದರು.ಮೃತರು ಪುತ್ರ ರಘುನಾಥ ರೈ,ಪುತ್ರಿಯರಾದ ಶಶಿಕಲಾ ರೈ,ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚಂದ್ರಾವತಿ ಗೋಪಾಲ ರೈ,ಜಯಶ್ರೀ ರೈ, ಜಯಂತಿ ರೈ,ಅಳಿಯಂದಿರು,ಸೊಸೆ,ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here