ಈಶ ವಿದ್ಯಾಲಯದಲ್ಲಿ ಮೊಂಟೆಸರಿ ಶಿಕ್ಷಕಿ ತರಬೇತಿಗೆ ದಾಖಲಾತಿ ಆರಂಭ

0

ಪುತ್ತೂರು: ಪುತ್ತೂರಿನಲ್ಲಿ ಕಳೆದ 23 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈಶ ಮೊಂಟೆಸರಿ ಶಿಕ್ಷಕಿ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ 2023-2024 ನೇ ಸಾಲಿನಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಮಾನ್ಯತೆ ಪಡೆದ ಭಾರತ್ ಸೇವಕ್ ಸಮಾಜ್ ಆಶ್ರಯದಲ್ಲಿ ಪಿಯುಸಿ ಪಾಸ್, ಇನ್ನಿತರ ಅರ್ಹತೆಯ ಮಹಿಳೆಯರಿಗಾಗಿ ದೇಶ-ವಿದೇಶದಾದ್ಯಂತ 100% ಉದ್ಯೋಗಾವಕಾಶದ ಈಶ ಮೊಂಟೆಸರಿ ಶಿಕ್ಷಕಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯು ಕಳೆದ 23 ವರ್ಷಗಳಿಂದ ಸತತವಾಗಿ 100% ಫಲಿತಾಂಶ ಪಡೆಯುತ್ತಿದ್ದು ಆಸಕ್ತರಿಗೆ ವಾರದ ಎಲ್ಲಾ ದಿನಗಳಲ್ಲಿ, ಉದ್ಯೋಗಸ್ಥರಿಗೆ ಶನಿವಾರ. ಆದಿತ್ಯವಾರ ಮತ್ತು ಸರಕಾರಿ ರಜಾದಿನಗಳಂದು ವಿಶೇಷ ಬ್ಯಾಚುಗಳಿವೆ. ತರಬೇತಿ ಪಡೆಯುವವರಿಗೆ 1 ವರ್ಷದ ಕಂಪ್ಯೂಟರ್ ಕೋರ್ಸ್ ಸ್ಪೋಕನ್ ಇಂಗ್ಲೀಷ್, ರಾಷ್ಟ್ರೀಯ ತರಬೇತುದಾರರಿಂದ ತರಬೇತಿ, ಸಂಪನ್ಮೂಲ ವ್ಯಕ್ತಿಗಳಿಂದ ಕ್ರಾಫ್ಟ್ ತರಬೇತಿ, ರಂಗತರಬೇತಿ, ಅಧ್ಯಯನ ಪ್ರವಾಸ, ಸಹವಾಸ ವಿಶೇಷ ಶಿಬಿರ, ಕಲೆ ಕ್ರೀಡೆ ಸಾಹಿತ್ಯ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದ್ದು, ಸಂಸ್ಥೆಯಲ್ಲಿ ಈಗಾಗಲೇ ದಾಖಲಾತಿ ಆರಂಭಗೊಡಿದ್ದು, ಆಸಕ್ತರು ಸಂಸ್ಥೆಯ 9448153379, 8722293944 ನಂಬರಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಪ್ರಾಂಶುಪಾಲರಾದ ಎಂ ಗೋಪಾಲಕೃಷ್ಣ ಈಶ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here