





ಪುತ್ತೂರು:ಪೊಲೀಸ್ ಕೃತ್ಯವನ್ನು ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ವಿಶ್ವಹಿಂದು ಭಜರಂಗದಳದ ಮುರಳೀಕೃಷ್ಣ ಹಸಂತಡ್ಕ ಹೇಳಿದರು.
ಸರ್ಕಾರ ಬದಲಾಗುವ ಸಂದರ್ಭದಲ್ಲಿ ಇಂತಹ ಕೃತ್ಯ ನಡೆದಿದೆ – ಈ ಬಗ್ಗೆ ಪೊಲೀಸರು ಯೋಚನೆ ಮಾಡ್ಬೇಕಿತ್ತು ಹಿಂದು ಸಮಾಜ ಯಾವತ್ತೂ ನಿದ್ದೆ ಮಾಡ್ತಾ ಕುಳಿತುಕೊಳ್ಳೋ ಸಮಾಜವಲ್ಲ ಎಂದರು.ತಪ್ಪು ಮಾಡಿದ್ರೆ ಅದಕ್ಕೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸ್ಬೇಕಿತ್ತು ದೌರ್ಜನ್ಯಕ್ಕೊಳಗಾದ ಯುವಕರ ಜೊತೆ ವಿಹಿಂಪ ಭಜರಂಗದಳ ನಿಲ್ಲಲಿದೆ ಎಂದರು.















