ಕೊಂಡಾಡಿಕೊಪ್ಪ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ ವಿಶ್ವಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯಗುರು ಪ್ರೇಮಾ ಬಿ ಯೋಗದ ಮಹತ್ವವನ್ನು ವಿವರಿಸಿದರು. ರಾಜ್ಯ ಯೋಗ ಸಂಪನ್ಮೂಲ ಶಿಕ್ಷಕರಾದ ಜಯಂತ್ ವೈ ಯೋಗಾಭ್ಯಾಸ ಮಾಡಿಸಿದರು .ಶಾಲಾ ನಾಯಕ ಯಶಸ್ ಸ್ವಾಗತಿಸಿ, ಉಪನಾಯಕ ಶಿವನ್ ವಂದಿಸಿದರು. ಕೀರ್ತನ್ ನಿರೂಪಿಸಿದರು.

LEAVE A REPLY

Please enter your comment!
Please enter your name here