![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಇದರ 2023-24 ನೇ ಸಾಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.26 ರಂದು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಗುರುಪ್ರೀತ್ ಆಳ್ವ ಪದಗ್ರಹಣ ನಡೆಸಿಕೊಡಲಿದ್ದಾರೆ.
ಈ ಹಿಂದೆ 2005 ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಸದಾಶಿವ ತೆಂಕಿಲ ಮತ್ತು 2023-24 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉದ್ಯಮಿ ಎಂ ಜಿ ರಝಾಕ್ ಮತ್ತು ಕೋಶಾಧಿಕಾರಿಯಾಗಿ ಉದ್ಯಮಿ ಮಂಜುನಾಥ ಗೌಡ ವೈ ಕೆ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಉಪಾಧ್ಯಕ್ಷರಾಗಿ ಸುದರ್ಶನ್ ಪಡಿಯಾರ್, ಜಯಶ್ರೀ ಎಸ್ ಶೆಟ್ಟಿ, ಸಂಯೋಜಕರಾಗಿ ಕೇಶವ ನಾಯ್ಕ್, ಮೆಂಬರ್ ಶಿಪ್ ಚಯರ್ ಪರ್ಸನ್ ಆಗಿ ಕೃಷ್ಣ ಪ್ರಶಾಂತ್, ಕ್ಲಬ್ ಪಿ ಆರ್ ಓ ಗಣೇಶ್ ಶೆಟ್ಟಿ, ಕ್ಲಬ್ ಚೇಮರ್ ಆನಂದ ಆಚಾರ್ಯ, ಕ್ಲಬ್