ಪುತ್ತೂರು: ಶಾಂತಿಗೋಡು ಗ್ರಾಮ ವ್ಯಾಪ್ತಿಯ ಆನಡ್ಕ ಕಕ್ವೆ ಪುರುಷರಕಟ್ಟೆಗೆ ಸಂಪರ್ಕಿಸುವ ನೂತನ ರಸ್ತೆಯ ಪಡ್ಪು ಎಂಬಲ್ಲಿ ಧರೆ ಕುಸಿತ ಪರಿಣಾಮ ಚರಂಡಿಯಲ್ಲಿ ನೀರು ತುಂಬಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು ಅಂಗನವಾಡಿ ಮಕ್ಕಳು, ಶಾಲಾಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ. ಧರೆಯ ಮೇಲೆಯೇ ಎಚ್.ಟಿ ವಿದ್ಯುತ್ ಕಂಬ ಇದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಆನಡ್ಕ ಪಡ್ಪುವಿನಲ್ಲಿ ನೂತನ ರಸ್ತೆ ಬದಿ ಧರೆ ಕುಸಿತ-ಧರೆಯ ಮೇಲೆ ಎಚ್.ಟಿ ವಿದ್ಯುತ್ ಕಂಬ-ಅಪಾಯಕ್ಕೆ ಆಹ್ವಾನ