ಅಂಬೊಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ಇಲ್ಲಿನ ಅಂಬೊಟ್ಟುವಿನ ಪವಿತ್ರನಗರದ ಅಲ್ ಮದ್ರಸತುಲ್ ಮುಕ್ಕದಾಸ್‌ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಇಳಂತಿಲ ಗ್ರಾ.ಪಂ. ಸದಸ್ಯ ಈಸುಬು ಪೆದಮಲೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಧರ್ಮಗುರು ಝಕಾರಿಯ ಮುಸ್ಲಿಯಾರ್ ಆತೂರು, ಕಾರ್ಯದರ್ಶಿ ಅಶ್ರಫ್ ಪವಿತ್ರನಗರ, ಖಜಾಂಚಿ ಯು.ಟಿ. ಫಯಾಝ್, ಶಂಸುಲ್ ಉಲಮಾ ಯಂಗ್‌ಮೆನ್ಸ್ ಅಧ್ಯಕ್ಷ ಅಕ್ರಮ್, ಹೈದರ್ ಪವಿತ್ರನಗರ, ನಾಸೀರ್ ಪವಿತ್ರನಗರ, ಕಾಸೀಂ, ಅಶ್ರಫ್ ಅಂಬೊಟ್ಟು ಮತ್ತಿತರರು ಉಪಸ್ಥಿತರಿದ್ದರು.

ಪೋಟೋ: ೧೫ಯುಪಿಪಿಅಂಬೊಟ್ಟು

LEAVE A REPLY

Please enter your comment!
Please enter your name here