ಪುತ್ತೂರು: ನವರಾತ್ರಿ ಉತ್ಸವದ ಅಂಗವಾಗಿ ಕಲ್ಲೆಗ ಶಿವಮಣಿ ಭಜನಾ ತಂಡದಿಂದ ಅ.16 ರಂದು, ನೆಹರು ನಗರದ ಶ್ರೀದೇವಿ ಭಜನಾ ಮಂದಿರ ಕಲ್ಲೆಗದಲ್ಲಿ 41ನೇ ಭಜನಾ ಸಂಗಮ ಕಾರ್ಯಕ್ರಮ ಸೇವೆ ನಡೆಯಿತು.