ಈಶ್ವರಮಂಗಲ ಕಲ್ಯಾಣ್ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು: ಈಶ್ವರಮಂಗಲ ಓಂ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಕಲ್ಯಾಣ್ ಜ್ಯುವೆಲ್ಲರಿ ವರ್ಕ್ಸ್ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ನ.13ರಂದು ಲಕ್ಷ್ಮೀಪೂಜೆ ನಡೆಯಿತು. ಮಾಲಕ ರಾಘವೇಂದ್ರ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here