ಸಾಂದೀಪನಿ ಯ ಧ್ಯಾನ್ ರೈ ಗೋಳ್ತಿಲ ಜೂನಿಯರ್ ಸೆಲೆಬ್ರಿಟಿ ಫೈನಲ್ ಗೆ ಆಯ್ಕೆ

0

ಡೈಜಿವರ್ಲ್ಡ್ ವಾಹಿನಿ ಯವರು ನಡೆಸುತ್ತಿರುವ ಜೂನಿಯರ್ ಸೆಲೆಬ್ರಿಟಿ ಡ್ರಾಮಾ ರಿಯಾಲಿಟಿ ಶೋ ದಲ್ಲಿ ಸಾಂದೀಪನಿ ವಿದ್ಯಾ ಸಂಸ್ಥೆ ಯ 7ನೇ ತರಗತಿ ವಿದ್ಯಾರ್ಥಿ ಧ್ಯಾನ್ ರೈ ಗೋಳ್ತಿಲ ಫೈನಲ್ ಗೆ ಆಯ್ಕೆಯಾಗಿದ್ದಾರೆ. ಇವರು ವಿದ್ಯಾ ಭೋಧಿನಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ರೈ ಹಾಗೂ ಪ್ರಶಾಂತಿ ರೈ ಕೈಕಾರ ಇವರ ಪುತ್ರ. ಇವರಿಗೆ ರಂಗಾಯಣ ರಾಕೇಶ್ ಆಚಾರ್ಯ ಬನಾರಿ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here