ಉಪ್ಪಿನಂಗಡಿ:ಶ್ರೀಮತಿ ಪ್ರಸನ್ನ ಅಗರ್ತ ನಿಧನ

0

ಉಪ್ಪಿನಂಗಡಿ: ಹಿರಿಯ ಸಾಮಾಜಿಕ ಚಿಂತಕಿ, ಇಳಂತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆಯಾಗಿದ್ದ ಅಗರ್ತ ಮನೆ ನಿವಾಸಿ ಶ್ರೀಮತಿ ಪ್ರಸನ್ನ ಅಗರ್ತ (65) ಹೃದಯಾಘಾತಕ್ಕೀಡಾಗಿ ಸೋಮವಾರದಂದು ನಿಧನರಾದರು.ಮೃತರು ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here